ನ್ಯಾ. ಅಜ಼ೀಜ಼್ ಮುಸಬ್ಬೀರ್ ಅಹ್ಮದಿ = ವೃತ್ತಿ ಜೀವನ = ೧೯೫೪ - ಅಹಮದಾಬಾದ್ ಬಾರ್ ಕೌನ್ಸಿಲ್ ನಲ್ಲಿ ವಕೀಲಿ ವೃತ್ತಿ ಶುರು ೧೯೬೪ - ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಮೂರ್ತಿ ೧೯೭೪ - ಕಾರ್ಯದರ್ಶಿ, ಕಾನೂನು ಇಲಾಖೆ, ಗುಜರಾತ್ ರಾಜ್ಯ ಸರ್ಕಾರ ೧೯೭೬ - ನ್ಯಾಯಮೂರ್ತಿ, ಗುಜರಾತ್ಉಚ್ಛ ನ್ಯಾಯಾಲಯ ೧೯೮೮ - ನ್ಯಾಯಮೂರ್ತಿ, ಸರ್ವೋಚ್ಛ ನ್ಯಾಯಾಲಯ ೧೯೯೪ - ಮುಖ್ಯ ನ್ಯಾಯಮೂರ್ತಿ, ಸರ್ವೋಚ್ಛ ನ್ಯಾಯಾಲಯ = ಇತರೆ = ೨೦೦೭-೨೦೧೦ - ಕುಲಪತಿ, ಅಲೀಘಡ್ ಮುಸ್ಲಿಮ್ ವಿಶ್ವವಿದ್ಯಾಲಯ = ವ್ಯಕ್ತಿತ್ವ = = ಬಾಹ್ಯ ಕೊಂಡಿಗಳು =